ಚಂದನ್ ಸಾವಿಗೆ ಕಂಬನಿ ಮಿಡಿದ ಚಿತ್ರರಂಗ | Filmibeat Kannada

2018-05-25 2

Udaya music anchor chandan was very different from other VJ'S because of his love towards Kannada and passion, dedication for his work. He had many fans in Kannada
film industry . Now the whole KFI is mourning for his death .


ಕನ್ನಡ ಕುವರ , u2 ನಿರೂಪಕ ಚಂದನ್ ಇಹಲೋಕ ತ್ಯಜಿಸಿದ್ದಾರೆ . ಅಣ್ಣಾವ್ರ ಕಟ್ಟಾ ಅಭಿಮಾನಿ ಆಗಿದ್ದ ಚಂದನ್ ಸಾವಿಗೆ ಇಡೀ ಚಿತ್ರ ರಂಗವೇ ಕಂಬನಿ ಮಿಡಿದೆ . ರಾಜ್ ಮೊಮ್ಮಗ ಅಧೀರನ್ ಸಹ ಚಂದನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ .